Wild Elephant Menace In Mysuru District Caught On Camera
02:38
87,961
Reddit
Wild Elephant Menace In Mysuru District Caught On Camera | ಕಾಡಾನೆಯ ರೌದ್ರಾವತಾರ | ಕಾಡಾನೆಗಳ ಹಾವಳಿಗೆ ಅರಣ್ಯದಂಚಿನ ಗ್ರಾಮಸ್ಥರಲ್ಲಿ ಹೆಚ್ಚಿದ ಭಯ ಆತಂಕ....,

ಅದ್ಯಾಕೋ ಮೈಸೂರಿನಲ್ಲಿ ಮಾನವ ಪ್ರಾಣಿಗಳ ಸಂಘರ್ಷ ತಾರಕಕ್ಕೇರಿದೆ. ಕಾಡಿನಿಂದ ನಾಡಿಗೆ ಆಹಾರ ಅರಸಿ ಬರುವ ಕಾಡು ಪ್ರಾಣಿಗಳು ಜನರ ನಿದ್ದೆಗೆಡಿಸಿವೆ. ಇವತ್ತು ಮೈಸೂರು ಜಿಲ್ಲೆ ನಂಜನಗೂಡಿನ ಗ್ರಾಮಕ್ಕೆ ಬಂದ ಆನೆ ಜನರ ನಿದ್ದೆಗೆಡಿಸಿದೆ

► TV9 Kannada Website: tv9kannada.com
► Subscribe to Tv9 Kannada: inlabel.info
► Like us on Facebook: facebook.com/tv9kannada
► Follow us on Twitter: twitter.com/tv9kannada
► Download TV9 Kannada Android App: goo.gl/OM6nPA
► Download TV9 Kannada IOS App: goo.gl/OM6nPA
► Follow us on Instagram: instagram.com/tv9_kannada_official
► Join us on Telegram: t.me/tv9kannadaofficial
► Follow us on Pinterest: www.pinterest.com/tv9karnataka
#TV9Kannada #Wild Elephant #Elephantmenace #Mysurudistrict #caughtoncamera
Credit: #Regional| Guru /Producer | Ravi /Editor | #TV9D

ਟਿੱਪਣੀਆਂ
 • meenek00
  meenek00

  10 ವರ್ಷಗಳ ಹಿಂದೆ ಇದ್ದ ಜಮೀನುಗಳು ಈಗ 10-15 ಎಕರೆಯಷ್ಟು ಮುಂದೆ ಬಂದು ಕಾಡನ್ನು ನುಂಗಿ.‌. ಕಾಡಂಚಲ್ಲಿ ಬೆಳೆಯಬಾರದ ಬೆಳೆ ಹಾಕಿ... ಕಾಡಾನೆ ಧಾಳಿ ಅಂತ ಟೈಟಲ್ ಬೇರೆ. . ಥೂ ಅವಿವೇಕದ ವರದಿ.

 • Krishna
  Krishna

  They r real the owner of this earth,,, don't blame on them,,, we occupied their place nd we destroyed their assets

 • Prabhakar Kg
  Prabhakar Kg

  ಜಂಗಲ್ ರೆಸಾರ್ಟ್ ಗಳನ್ನ ಮುಚ್ಚಿಸಿ .ಅಧಿಕಾರಿಗಳು ರಾಜಕಾರಣಿ ಗಳು ದುಡ್ಡು ಮಾಡೋಕೆ ಚೇಲಗಳಿಗೆ ಪರ್ಮಿಷನ್ ಕೊಡ್ಸಿದರೆ

 • Sharma M
  Sharma M

  ಸಾಕು ಮುಚ್ಚು ಕಾಡಿನಿಂದ ನಾಡಿಗೆ ಬಂದ ಆನೆ ಅಂತ ಹೇಳ್ಬೇಡ, ತಪ್ಪು ಮನುಷ್ಯರದ್ದೇ ಕಾಡು ನಾಶ ಮಾಡ್ತಾ ಇದ್ರೆ ಇನ್ನೇನೂ ಹೀಗೆ ಆಗೋದು

 • Yogi kushi
  Yogi kushi

  ಅದು ಬಳಸಿ ಕೊಳ್ಳೋ ದಲ್ಲ ಬಿಡಿಸಿ ಕೊಳ್ಳೋದು . ಅದೆಲ್ಲ ಇಂದ ಬರ್ತಿರೋ ನೀವೆಲ್ಲ

 • Purushotham
  Purushotham

  We humans occupy forest and convert them into agricultural land And now blame animals for destroying farmers crops

  • deepak h s h s
   deepak h s h s

   100% correct

 • leher on
  leher on

  ಹೋಗ್ಗೋ ಅವ್ನವನ್ ನಮ್ ದೋಸ್ತ್ ಕೂಡಡ್ ಭಾಲ್ ಚಂದ್ ಅಡ್ತರ 😀😀

 • Karna HS
  Karna HS

  Raitane kadige ogi jAmin madirodu

  • Prabhakar Kg
   Prabhakar Kg

   Yes

  • Purushotham
   Purushotham

   Yes

 • venkatesh babu
  venkatesh babu

  Small incident you people making funny dilauges and blade N rubber,rubbing 😜😜😜

 • Vishwas Bhushan b
  Vishwas Bhushan b

  ಇತ್ತೀಚಿನ ದಿನಗಳಲ್ಲಿ ಹೆಚ್ಚಿದ ಮನುಷ್ಯನ ಹಾವಳಿ ಗ್ರಾಮದ ಅಂಚಿನ ಕಾಡುಗಳಲ್ಲಿ ಇರುವ ಪ್ರಾಣಿಗಳಲ್ಲಿ ಹೆಚ್ಚಿದ ಆತಂಕ

ਅੱਗੇ
Scotland's Highlands
25:02
2.3 ਮਿਲੀਅਨ
ZABARDAST - Full Movie
54:01
3.5 ਮਿਲੀਅਨ
Adangapidari #NakkalitesFzone
9:33
661 ਹਜ਼ਾਰ